The villain director Jogi Prem and musical director Arjun janya recently had been to Mumbai for a song recording . The recording has been completed. Daler mehndi has <br />sung for one of the song and the song has come really well itseems. Audio of the movie will be launched soon. <br /> <br />ದಿ ವಿಲನ್ ಸಿನಿಮಾ ರೆಕಾರ್ಡಿಂಗ್‌ಗಾಗಿ ಪ್ರೇಮ್ ಹಾಗೂ ಅರ್ಜುನ್ ಜನ್ಯ ಇತ್ತೀಚಿಗಷ್ಟೆ ಮುಂಬೈಗೆ ತೆರೆಳಿದ್ದ ವಿಚಾರ ನಿಮಗೆಲ್ಲಾ ಗೊತ್ತಿದೆ. <br />ಈಗ ಸಿನಿಮಾದ ಒಂದು ಹಾಡನ್ನು ಹಿಂದಿ ಗಾಯಕ ದಲೇರ್ ಮೆಹೆಂದಿ ಹಾಡಿದ್ದಾರೆ ಅನ್ನೋ ಸುದ್ದಿ ಕೇಳಿ ಬಂದಿದೆ.